Friday, June 5, 2026
Homeಕರಾವಳಿವಿಧಾನಸೌಧದ ಮೆಟ್ಟಿಲಿಗೆ ನಮಸ್ಕರಿಸಿ ವಿಧಾನಸೌಧದ ಒಳಗೆ ಹೋದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

ವಿಧಾನಸೌಧದ ಮೆಟ್ಟಿಲಿಗೆ ನಮಸ್ಕರಿಸಿ ವಿಧಾನಸೌಧದ ಒಳಗೆ ಹೋದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

- Advertisement -
- Advertisement -

ಸುಳ್ಯ : ಹದಿನಾರನೇ ವಿಧಾನಸಭೆಯ ಮೊದಲ ಅಧಿವೇಶನ  ಇಂದಿನಿಂದ ಆರಂಭವಾಗಿದೆ. ಈ ಹಿನ್ನೆಲೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ವಿಧಾನಸೌಧಕ್ಕೆ ತೆರಳಿದ್ದಾರೆ.

ಇನ್ನು ಮೊದಲ ಬಾರಿಗೆ ಶಾಸಕಿಯಾಗಿ ವಿಧಾನಸೌಧದೊಳಗೆ ಪ್ರವೇಶಿಸುತ್ತಿದ್ದರಿಂದ ವಿಧಾನಸೌಧದ ಒಳ ಮೆಟ್ಟಿಲುಗಳಿಗೆ ನಮಿಸಿ ಭಾಗೀರಥಿ ಮುರುಳ್ಯ  ಒಳಗೆ ತೆರಳಿದರು.

- Advertisement -

Latest News

error: Content is protected !!