Monday, June 8, 2026
Homeಕರಾವಳಿಮಂಗಳೂರು ಮಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗೆ ಮುತ್ತು ಕೊಟ್ಟ ಪ್ರಕರಣ; ಕಿಸ್ ಕೊಟ್ಟವನನ್ನು ಹುಡುಕಾಡುತ್ತಿರೋ ಪೊಲೀಸರು

 ಮಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗೆ ಮುತ್ತು ಕೊಟ್ಟ ಪ್ರಕರಣ; ಕಿಸ್ ಕೊಟ್ಟವನನ್ನು ಹುಡುಕಾಡುತ್ತಿರೋ ಪೊಲೀಸರು

- Advertisement -
- Advertisement -

ಮಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗೆ ಮುತ್ತು ಕೊಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುದ್ದಿ ವೈರಲ್ ಆಗುತ್ತಿದ್ದಂತೆ ಕಿಸ್ ಕೊಟ್ಟವನಿಗಾಗಿ ಪೊಲೀಸರು ಪೊಲೀಸರು ಹುಡುಕಾಡುತ್ತಿದ್ದಾರೆ.

ಇನ್ನು ಮುತ್ತು ಕೊಟ್ಟ ಯುಕ  ಉಜಿರೆ ನಿವಾಸಿ ಹೈದರ್ ನಿರ್ಸಾಲ್ ಮಗ ಸಹಲ್ ನಿರ್ಸಾಲ್ ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ಪೊಲೀಸರಿಂದ ಸಹಲ್ ನಿರ್ಸಾಲ್ ಗಾಗಿ ಹುಡುಕಾಟ ಮುಂದುವರಿದಿದೆ.

- Advertisement -

Latest News

error: Content is protected !!