Wednesday, April 16, 2025
Homeಕರಾವಳಿಬೆಳ್ತಂಗಡಿ;  ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ವತಿಯಿಂದ ಸಿಡಿಲು ಬಡಿದು ಮನೆ ಹಾನಿಗೊಳಗಾದ ರಾಜೇಂದ್ರ ಅವರಿಗೆ...

ಬೆಳ್ತಂಗಡಿ;  ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ವತಿಯಿಂದ ಸಿಡಿಲು ಬಡಿದು ಮನೆ ಹಾನಿಗೊಳಗಾದ ರಾಜೇಂದ್ರ ಅವರಿಗೆ ಸಹಾಯಹಸ್ತ

spot_img
- Advertisement -
- Advertisement -

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ ) ಇದರ ವತಿಯಿಂದ ಸಿಡಿಲು ಬಡಿದು ಹಾನಿಗೊಳಗಾದ  ನಿಡ್ಲೆ ಗ್ರಾಮ ದ ಗಾಣಂತಿ ಮನೆ ರಾಜೇಂದ್ರ ಗೌಡ ಅವರ ಮನೆಗೆ ಭೇಟಿ ನೀಡಿ ಅವರಿಗೆ ಟ್ರಸ್ಟಿನ ವತಿಯಿಂದ ಸಾಂತ್ವನ ನೀಡಿ ಸಹಾಯಹಸ್ತ ನೀಡಲಾಯಿತು. ಈ ಸಂದರ್ಭದಲ್ಲಿ  ಟ್ರಸ್ಟಿಗಳಾದ  ಶ್ರೀನಿವಾಸ ಗೌಡ ಬೆಳಾಲು, ವಿಜಯ ಗೌಡ ವೇಣೂರು, ಭರತ್ ಬಂಗಾಡಿ, ಸೂರಜ್ ಗೌಡ ವಳಂಬ್ರ, ವಸಂತ ಗೌಡ ಮರಕಡ, ನವೀನ್ ಬಿ.ಕೆ, ದಿನೇಶ್ ಕೊಯ್ಯುರು,  ರಾಜೇಶ್ ತಿಶುಲ್, ಸತೀಶ್ ಬಿದ್ರಬೆಟ್ಟು, ನಿಡ್ಲೆ ಸಮಿತಿಯ ಸದಸ್ಯರಾದ ಗಿರೀಶ್ ಬಾರೆಗುಡ್ಡೆ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!