- Advertisement -
- Advertisement -
ಬೆಳ್ತಂಗಡಿ : ನಟ ದರ್ಶನ್ ಮತ್ತು ಪವಿತ್ರ ಗೌಡ ಪರ ವಕೀಲರ ತಂಡ ಇಂದು ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದರು.

ಧರ್ಮಸ್ಥಳ ಭೇಟಿ ವೇಳೆ ವಕೀಲ ನಾರಾಯಣಾ ಸ್ವಾಮಿ ಜೊತೆಯಲ್ಲಿ ವಕೀಲರಾದ ರಾಕೇಶ್, ಶಶಾಂಕ್, ಮಂಜುನಾಥ್, ಶಿವಕುಮಾರ್ ,ಶೇಷಣ್ಣ , ಸೋಮಶೇಖರ್ ಮಂಜುನಾಥನ ದರ್ಶನ ಪಡೆದ್ರು.
- Advertisement -