Wednesday, June 3, 2026
Homeಕರಾವಳಿಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಹುಟ್ಟುಹಬ್ಬ ಹಿನ್ನೆಲೆ ಶಿಶಿಲ ಅಭಿಮಾನಿ ಬಳಗದಿಂದ ಶಾಲಾ ಮಕ್ಕಳಿಗೆ...

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಹುಟ್ಟುಹಬ್ಬ ಹಿನ್ನೆಲೆ ಶಿಶಿಲ ಅಭಿಮಾನಿ ಬಳಗದಿಂದ ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಸಿಹಿ ವಿತರಣೆ

- Advertisement -
- Advertisement -

ಬೆಳ್ತಂಗಡಿ;  ಶಾಸಕ ಹರೀಶ್ ಪೂಂಜ ಅವರ ಹುಟ್ಟುಹಬ್ಬ ಹಿನ್ನೆಲೆ ಅವರ ಶಿಶಿಲದ ಅವರ ಅಭಿಮಾನಿ ಬಳಗ ಶಿಶಿಲ ಗ್ರಾಮದ ಎಲ್ಲಾ ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಸಿಹಿ ಹಂಚುವ ಮೂಲಕ ಆಚರಿಸಿದ್ರು.

ಹರೀಶ್ ಪೂಂಜ ಅಭಿಮಾನಿ ಬಳಗ ಶಿಶಿಲ ಇವರ ವತಿಯಿಂದ ಶಿಶಿಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಶಿಲ. ಹಾಗೂ ಕಿರಿಯ ಶಾಲೆಗಳಾದ ಕೊಳ್ಳಕ್ಕೆಬೈಲು.ಹೆವಾಜೆ.ಕೊಲಾನಿ ಹಾಗೂ ಗ್ರಾಮದ ಎಲ್ಲ ಅಂಗನವಾಡಿಗಳಿಗೆ ಪುಸ್ತಕ ಹಾಗೂ ಸಿಹಿ ಹಂಚುವ ಮೂಲಕ ಶಾಸಕರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಿಶಿಲ ಪಂಚಾಯತ್ ಅಧ್ಯಕ್ಷರಾದ ಸಂದೀಪ್ ಎ.ಎಸ್ ಉಪಾಧ್ಯಕ್ಷರಾದ ವಿಮಲಾ.ಡಿ ಸದಸ್ಯರಾದ ಲಲಿತಾ ಗ್ರಾಮಸ್ಥರಾದ ಕೊರಗಪ್ಪ ಗೌಡ ಪುಡ್ಪು, ಲಕ್ಮೀಶ ಧರ್ಮದಕಳ, ಚೇತನ ಚಂದ್ರಶೇಖರ್, ತಾರಾ ಚಿಪ್ಲೊನುಕರ್, ವಸಂತ ಅಂಬುಡಂಗೆ ಗಂಗಾಧರ್ ಶಿಶಿಲ, ಕರುಣಾಕರ ಶಿಶಿಲ, ನಾಗೇಶ್ ಶಿಶಿಲ ಮೊದಲಾದವರು ಉಪಸ್ಥಿತರಿದ್ದರು

- Advertisement -

Latest News

error: Content is protected !!