Friday, May 17, 2024
Homeಕರಾವಳಿಬಂಟ್ವಾಳ: ಆಕಸ್ಮಿಕ ಬೆಂಕಿಯಿಂದ ರಸ್ತೆ ತುಂಬಾ ದಟ್ಟ ಹೊಗೆ: ಬಿ.ಸಿ.ರೋಡ್ - ನಂದಾವರ ರಸ್ತೆ ಕೆಲಕಾಲ...

ಬಂಟ್ವಾಳ: ಆಕಸ್ಮಿಕ ಬೆಂಕಿಯಿಂದ ರಸ್ತೆ ತುಂಬಾ ದಟ್ಟ ಹೊಗೆ: ಬಿ.ಸಿ.ರೋಡ್ – ನಂದಾವರ ರಸ್ತೆ ಕೆಲಕಾಲ ಬಂದ್

spot_img
- Advertisement -
- Advertisement -

ಬಂಟ್ವಾಳ : ಹುಲ್ಲಿಗೆ ಆಕಸ್ಮಿಕ ಬೆಂಕಿ ತಗುಲಿ ರಸ್ತೆ ತುಂಬಾ ದಟ್ಟ ಹೊಗೆ ಆವರಿಸಿದ ಘಟನೆ ಬಿಸಿರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ರೈಲ್ವೆ ಹಳಿಯ ಸಮೀಪ ನಡೆದಿದೆ. ಹೀಗಾಗಿ ಸ್ವಲ್ಪ ಸಮಯ ಬಿಸಿರೋಡ್ – ನಂದಾವರಕ್ಕೆ ತೆರಳುವ ರಸ್ತೆ ಬಂದ್ ಆಗಿದೆ.‌

ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.

- Advertisement -
spot_img

Latest News

error: Content is protected !!