Saturday, June 27, 2026
Homeಕರಾವಳಿರಾಷ್ಟ್ರೀಯ ಹೆದ್ದಾರಿ 75 ಮಂಗಳೂರು-ಬಿ.ಸಿ.ರೋಡು ಮಧ್ಯೆ ತಡೆಬೇಲಿ

ರಾಷ್ಟ್ರೀಯ ಹೆದ್ದಾರಿ 75 ಮಂಗಳೂರು-ಬಿ.ಸಿ.ರೋಡು ಮಧ್ಯೆ ತಡೆಬೇಲಿ

- Advertisement -
- Advertisement -

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75 ಮಂಗಳೂರು-ಬಿ.ಸಿ.ರೋಡಿನ ಡಿವೈಡರ್‌ ಮೇಲೆ ಕಬ್ಬಿಣದ ತಡೆಬೇಲಿಯನ್ನು ಹಾಕಲಾಗಿದೆ.

ಕಬ್ಬಿಣದ ತಡೆಬೇಲಿಯನ್ನು ಹಾಕುವ ಮುಖ್ಯ ಉದ್ದೇಶ ಪಾದಚಾರಿಗಳ ಸುರಕ್ಷತೆಯಾಗಿದ್ದು, ಎಲ್ಲೆಂದರಲ್ಲಿ ಹೆದ್ದಾರಿ ದಾಟುತ್ತಿರುವ ಪರಿಣಾಮ ಅಪಘಾತಗಳು ಉಂಟಾಗಿ ಸಾಕಷ್ಟು ಜೀವಹಾನಿಯ ಘಟನೆಗಳು ಕೂಡ ನಡೆದಿರುವ ಕಾರಣದಿಂದ ಇಂತಹ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ವು ತಂದಿದೆ.

- Advertisement -

Latest News

error: Content is protected !!