Monday, May 17, 2021
Homeಕರಾವಳಿವಿಟ್ಲ: ಅಕ್ರಮ ಗೋವು ಸಾಗಾಟ ತಡೆದ ಹಿಂಜಾವೇ ಕಾರ್ಯಕರ್ತರು

ವಿಟ್ಲ: ಅಕ್ರಮ ಗೋವು ಸಾಗಾಟ ತಡೆದ ಹಿಂಜಾವೇ ಕಾರ್ಯಕರ್ತರು

- Advertisement -
- Advertisement -

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕಾಶಿಮಠದಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಗೋವು ಸಾಗಿಸುತ್ತಿದ್ದವನನ್ನು ವಶಕ್ಕೆ ಪಡೆದಿರುವ ಘಟನೆ ಇಂದು (ಏಪ್ರಿಲ್ 13) ನಡೆದಿದೆ.

ಕೇರಳ ಪರವಾನಿಗೆ ಹೊಂದಿದ್ದ ಮಾಣಿ ಮುಳಿಬೈಲು ನಿವಾಸಿಯೋರ್ವ ಅಕ್ರಮವಾಗಿ ಗೋವನ್ನು ಸಾಗಿಸುತ್ತಿದ್ದ. ಇದರ ಖಚಿತ ಮಾಹಿತಿಯನ್ನು ಪಡೆದ ಕಾರ್ಯಕರ್ತರು, ವಾಹನವನ್ನು ಅಡ್ಡಗಟ್ಟಿ ಗೋವುಗಳನ್ನು ರಕ್ಷಿಸಿದ್ದಾರೆ.

ಆರೋಪಿಯು ಸಂಶಯ ಬರದಂತೆ ಗೋವಿನ ಜೊತೆಗೆ ಕರುವನ್ನು ಸಾಗಿಸುತ್ತಿದ್ದ ಎನ್ನಲಾಗಿದೆ.

- Advertisement -
- Advertisment -

Latest News

error: Content is protected !!