Thursday, April 25, 2024
Homeಕರಾವಳಿಅನಾರೋಗ್ಯ: ಬಂಟ್ವಾಳದ ಯುವಕ ಸೌದಿಯಲ್ಲಿ ನಿಧನ

ಅನಾರೋಗ್ಯ: ಬಂಟ್ವಾಳದ ಯುವಕ ಸೌದಿಯಲ್ಲಿ ನಿಧನ

spot_img
- Advertisement -
- Advertisement -

ಸೌದಿ ಅರೇಬಿಯಾ: ಮೂಲತ: ವಿಟ್ಲ ನಿವಾಸಿ, ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಯುವಕ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಪ್ರಸ್ತುತ ಬಜ್ಪೆಯಲ್ಲಿ ವಾಸವಿರುವ ಹಾಜಿ ಅಬ್ದುಲ್ ಸತ್ತಾರ್ ಅವರ ಪುತ್ರ ಅಸ್ಫಾಕ್ (35) ಮೃತಪಟ್ಟವರು. ಇವರು ಅನಾರೋಗ್ಯದಿಂದ ಸೌದಿ ಅರೇಬಿಯಾದ ಜಿದ್ದಾದಲ್ಲಿ ಮೃತಪಟ್ಟಿದ್ದಾರೆ.

- Advertisement -
spot_img

Latest News

error: Content is protected !!