Wednesday, October 14, 2026
Homeತಾಜಾ ಸುದ್ದಿನವೆಂಬರ್ 24,25 ಮತ್ತು 26 ಬೆಂಗಳೂರು ಕಂಬಳ;  ಭರದಿಂದ ಸಾಗುತ್ತಿರುವ ಕಂಬಳ ಕೆರೆ ನಿರ್ಮಾಣ ಕಾಮಗಾರಿ

ನವೆಂಬರ್ 24,25 ಮತ್ತು 26 ಬೆಂಗಳೂರು ಕಂಬಳ;  ಭರದಿಂದ ಸಾಗುತ್ತಿರುವ ಕಂಬಳ ಕೆರೆ ನಿರ್ಮಾಣ ಕಾಮಗಾರಿ

- Advertisement -
- Advertisement -

ಬೆಂಗಳೂರು; ನವೆಂಬರ್ 24,25 ಮತ್ತು 26 ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ. ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಮತ್ತು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮತ್ತು ಉಪಾಧ್ಯಕ್ಷ ಗುಣರಂಜನ್ ಶೆಟ್ಟಿ ಕಾಮಗಾರಿ ಪರಿಶೀಲಿಸಿದರು.

ಬೆಂಗಳೂರು ಅರಮನೆ ಮೈದಾನದಲ್ಲಿ ಕಂಬಳ ಕೆರೆ ಸಿದ್ಧಗೊಳ್ಳುತ್ತಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ.

- Advertisement -

Latest News

error: Content is protected !!