Monday, April 29, 2024
Homeಕರಾವಳಿಬಲ್ಯ: ಶತಾಯುಷಿ ಹೊನ್ನಮ್ಮ ನಿಧನ

ಬಲ್ಯ: ಶತಾಯುಷಿ ಹೊನ್ನಮ್ಮ ನಿಧನ

spot_img
- Advertisement -
- Advertisement -

ಕಡಬ: ತಾಲೂಕಿನ ಬಲ್ಯ ಗ್ರಾಮದ ಕೇರ್ಪುಡೆಯ ದಿ. ವೆಂಕಪ್ಪ ಪೂಜಾರಿ ಅವರ ಪತ್ನಿ ಶತಾಯುಷಿ ಹೊನ್ನಮ್ಮ ಅವರು ಅಲ್ಪಕಾಲದ ಆನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಅವರಿಗೆ 107 ವರ್ಷ ವಯಸ್ಸಾಗಿತ್ತು.

ಮೃತರು ಓರ್ವ ಪುತ್ರನನ್ನು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!