- Advertisement -
![]()
- Advertisement -
ಬೆಳ್ತಂಗಡಿ : ಉಜಿರೆಯ “ಸಂಧ್ಯಾ ಫ್ರೆಶ್” ಸಂಸ್ಥೆಗೆ GSB ಸಭಾ ಮುಂಬೈ ವತ್ಸಲಾ ಶೆಣೈ ಮಹಿಳಾ ಉದ್ಯಮಿ ಪುರಸ್ಕಾರ -2023″ ಉಜಿರೆಯ ಸಂಧ್ಯಾ ಫ್ರೆಶ್ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಕೈಗಾರಿಕಾ ಘಟಕಕ್ಕೆ ಲಭಿಸಿದೆ.
GSB ಸಭಾ ಮುಂಬಯಿ ವತಿಯಿಂದ ಪ್ರತಿ ವರ್ಷವೂ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಿದ್ದು. ಈ ಭಾರಿಯ ಪ್ರಶಸ್ತಿಯನ್ನು ಗ್ರಾಮೀಣ ಮಹಿಳಾ ಕೈಗಾರಿಕಾ ಉದ್ಯಮಿ ಪ್ರಶಸ್ತಿಯನ್ನು ಬೆಳ್ತಂಗಡಿ ತಾಲೂಕಿನ ಉಜಿರೆಯ ಸಂಧ್ಯಾ ಫ್ರೆಶ್ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಕೈಗಾರಿಕಾ ಘಟಕದ ಉದ್ಯಮಕ್ಕೆ ಲಭಿಸಿದೆ.

ಮಾ.11 ರಂದು ಸಂಜೆ 6:30 ಕ್ಕೆ ಮುಂಬಯಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಿತಾ ಪೈ ಅವರಿಂದ ಪ್ರಶಸ್ತಿಯನ್ನು ಸಂಧ್ಯಾ ಫ್ರೆಶ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರ್ಚನಾ ರಾಜೇಶ್ ಪೈ ಸ್ವೀಕರಿಸಿಕೊಂಡರು.
- Advertisement -


