Tuesday, April 30, 2024
Homeಕರಾವಳಿಉಪ್ಪಿನಂಗಡಿಯಲ್ಲಿ ಆಟೋರಿಕ್ಷಾಗೆ ಲಾರಿ ಡಿಕ್ಕಿ: ಮಗು ಸಾವು !

ಉಪ್ಪಿನಂಗಡಿಯಲ್ಲಿ ಆಟೋರಿಕ್ಷಾಗೆ ಲಾರಿ ಡಿಕ್ಕಿ: ಮಗು ಸಾವು !

spot_img
- Advertisement -
- Advertisement -

ಉಪ್ಪಿನಂಗಡಿ : ಲಾರಿ ಒಂದು ಅಟೋರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಅಟೋದಲ್ಲಿದ್ದ ಮಗು ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ.

ಈ ಘಟನೆ ಉಪ್ಪಿನಂಗಡಿ ಮಠ ಎಂಬಲ್ಲಿ ಇಂದು ಸಂಜೆ ನಡೆದಿದೆ. ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿಯ ಮಠ ಎಂಬಲ್ಲಿ ಘಟನೆ ನಡೆದಿದ್ದು ಭೀಕರ ಅಪಘಾತದಿಂದ ರಿಕ್ಷಾ ಸಂಪೂರ್ಣ ನಜ್ಜಗುಜ್ಜಾಗಿದೆ.

- Advertisement -
spot_img

Latest News

error: Content is protected !!