Friday, June 5, 2026
Homeಕರಾವಳಿಕಾಸರಗೋಡುಕುಂಬಳೆ: ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಬಿದ್ದ ಆಟೋ ರಿಕ್ಷಾ: ಓರ್ವ ಸಾವು, ಇಬ್ಬರಿಗೆ ಗಂಭೀರ...

ಕುಂಬಳೆ: ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಬಿದ್ದ ಆಟೋ ರಿಕ್ಷಾ: ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

- Advertisement -
- Advertisement -

ಕುಂಬಳೆ: ಚಾಲಕನ ನಿಯಂತ್ರಣ ತಪ್ಪಿ ಆಟೋರಿಕ್ಷಾ ತೋಡಿಗೆ ಬಿದ್ದು, ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಮೊಗ್ರಾಲ್ ಪುತ್ತೂರು ಕಂಬಾರು ರಸ್ತೆಯ ಎಡಚೇರಿ ಎಂಬಲ್ಲಿ ನಡೆದಿದೆ.

ಪ್ರಕೃತಚೂರಿಯಲ್ಲಿ ವಾಸವಾಗಿರುವ ಮೋನಪ್ಪ (31)ಮೃತಪಟ್ಟವರು. ಇನ್ನು ಆಟೋ ಚಾಲಕ ಬೆಳ್ಳೂರಿನ ಸುಬೈರ್ (33) ಮತ್ತು ಹೊನ್ನಪ್ಪ ಎಂಬುವವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!