Friday, June 5, 2026
Homeಕರಾವಳಿಉಡುಪಿಮಲ್ಪೆ: ನೀರಿಗೆ ಬಿದ್ದ ಆಟೋ ರಿಕ್ಷಾ ಹಾಗೂ ಚಾಲಕ, ಸುರಕ್ಷಿತವಾಗಿ ದಡ ಸೇರಿಸಿದ ಈಶ್ವರ್ ಮಲ್ಪೆ...

ಮಲ್ಪೆ: ನೀರಿಗೆ ಬಿದ್ದ ಆಟೋ ರಿಕ್ಷಾ ಹಾಗೂ ಚಾಲಕ, ಸುರಕ್ಷಿತವಾಗಿ ದಡ ಸೇರಿಸಿದ ಈಶ್ವರ್ ಮಲ್ಪೆ !

- Advertisement -
- Advertisement -

ಮಲ್ಪೆ : ಬಾಪು ತೋಟ ಎಂಬಲ್ಲಿ ಬೋಟುಗಳ ತಂಗುದಾಣದಲ್ಲಿ ಇದ್ದು, ಆಟೋ ರಿಕ್ಷಾ ಹಾಗೂ ಚಾಲಕ ಇಲ್ಲಿ ಸಮುದ್ರದ ನೀರಿಗೆ ಬಿದ್ದಿದರು. ಜೀವರಕ್ಷಕ ಈಶ್ವರ್ ಮಲ್ಪೆ ಈಶ್ವರ್ ಚಾಲಕರನ್ನು ಮತ್ತು ಆಟೋರಿಕ್ಷಾವನ್ನು ಸುರಕ್ಷಿತವಾಗಿ ದಡ ಸೇರಿಸಿ ಸಾಹಸ ಮೆರೆದಿದ್ದಾರೆ.

ಈಶ್ವರ್ ಮಲ್ಪೆ ಅವರ ಕಾರ್ಯವನ್ನು ಮಲ್ಪೆ ಪರಿಸರದ ಜನ ಶ್ಲಾಘನೆ ಜೊತೆಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

- Advertisement -

Latest News

error: Content is protected !!