Thursday, September 10, 2026
Homeಕರಾವಳಿಉಪ್ಪಿನಂಗಡಿ: ಎಟಿಎಂ ಹಣ ಸಾಗಾಟದ ವಾಹನ ಆಟೋ ರಿಕ್ಷಾಗೆ ಡಿಕ್ಕಿ: ಆಟೋ ರಿಕ್ಷಾ ಚಾಲಕ ಸ್ಥಳದಲ್ಲೇ...

ಉಪ್ಪಿನಂಗಡಿ: ಎಟಿಎಂ ಹಣ ಸಾಗಾಟದ ವಾಹನ ಆಟೋ ರಿಕ್ಷಾಗೆ ಡಿಕ್ಕಿ: ಆಟೋ ರಿಕ್ಷಾ ಚಾಲಕ ಸ್ಥಳದಲ್ಲೇ ಸಾವು

- Advertisement -
- Advertisement -

ಉಪ್ಪಿನಂಗಡಿ: ಎಟಿಎಂ ಹಣ ಸಾಗಾಟದ ವಾಹನ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದ್ದು, ಆಟೋರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬೊಳ್ಳಾರು ಎಂಬಲ್ಲಿ ಇಂದು ಸಂಜೆ ನಡೆದಿದೆ.

34 ನೆಕ್ಕಿಲಾಡಿ ಗ್ರಾಮದ ಸುಭಾಶ್ ನಗರ ನಿವಾಸಿ ವಾಸು ಪೂಜಾರಿ (50) ಮೃತ ಆಟೊರಿಕ್ಷಾ ಚಾಲಕ.

ಉಪ್ಪಿನಂಗಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!