- Advertisement -
![]()
- Advertisement -
ಬಂಟ್ವಾಳ; ಆಗಸ್ಟ್ 4 ರಂದು ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಹಿನ್ನೆಲೆ ಪುಣ್ಯಸ್ನಾನ ನಡೆಯಲಿದೆ.

ಹೀಗಾಗಿ ಸಮಸ್ತ ಭಕ್ತರು ಈ ಪುಣ್ಯಸ್ನಾನದಲ್ಲಿ ಭಾಗಿಯಾಗಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕಾರಿಂಜೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿ, ಮನವಿ ಮಾಡಿದೆ.
- Advertisement -


