Friday, June 5, 2026
Homeಕರಾವಳಿಮಂಗಳೂರು: ಇಬ್ಬರು ಬೈಕ್‌ ಕಳ್ಳರ ಬಂಧನ: ಎರಡು ಬೈಕ್‌ ವಶಪಡಿಸಿಕೊಂಡ ಪೊಲೀಸರು

ಮಂಗಳೂರು: ಇಬ್ಬರು ಬೈಕ್‌ ಕಳ್ಳರ ಬಂಧನ: ಎರಡು ಬೈಕ್‌ ವಶಪಡಿಸಿಕೊಂಡ ಪೊಲೀಸರು

- Advertisement -
- Advertisement -

ಮಂಗಳೂರು: ಇಬ್ಬರು ಬೈಕ್‌ ಕಳ್ಳರನ್ನು ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿ ಸ್ಟೇಡಿಯಂ ಸರ್ಕಲ್ ಬಳಿಯ ನಿವಾಸಿ ಫಾರಿಶ್ ಶರ್ಮಾ ಯಾನೆ ಗಿಲ್ಲು (19) ಮತ್ತು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಧನುಷ್ (20) ಬಂಧಿತರು. ಬಂಧಿತರಿಂದ ಎರಡು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!