Friday, June 28, 2024
Homeಕರಾವಳಿಬೆಳ್ತಂಗಡಿ; ನಂದಗೋಕುಲ ಗೋಶಾಲೆಯಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ  ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೊಡಿಯ ಧರ್ಮದರ್ಶಿ ಹರೀಶ್

ಬೆಳ್ತಂಗಡಿ; ನಂದಗೋಕುಲ ಗೋಶಾಲೆಯಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ  ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೊಡಿಯ ಧರ್ಮದರ್ಶಿ ಹರೀಶ್

spot_img
- Advertisement -
- Advertisement -

ಬೆಳ್ತಂಗಡಿ;  ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ,  ಆರಿಕೊಡಿ ಇದರ ಧರ್ಮದಶಿಗಳಾದ ಶ್ರೀ ಹರೀಶ್ ಅವರು  ತಮ್ಮ ಹುಟ್ಟುಹಬ್ಬದ ಪ್ರಯುಕ್ತ, ನಮ್ಮ ಕಳೆoಜ ನಂದಗೋಕುಲ ಗೋಶಾಲೆಗೆ ಪತ್ನಿ ಸಮೇತ ಆಗಮಿಸಿ, ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು .

ತಮ್ಮ ಹುಟ್ಟುಹಬ್ಬದ ಪ್ರಯುಕ್ತ, ಗೋಶಾಲೆಯ ಗೊಗ್ರಾಸಕ್ಕಾಗಿ  25,000 /- ನಗದು ನೀಡಿದರು. ಗೋಶಾಲೆಗೆ ಸದಾಕಾಲ  ಸಹಕರಿಸುವುದಾಗಿ ತಿಳಿಸುತ್ತಾ, ಕಾರ್ಯಕ್ರಮ ಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರನ್ನು ಈ ವೇಳೆ  ಗೋಶಾಲೆಯ ಪರವಾಗಿ ಅಭಿನoದಿಸಲಾಯಿತು. ಸಂದರ್ಭದಲ್ಲಿ ನಂದಗೋಕುಲ ಗೋಶಾಲೆಯ ಅಧ್ಯಕ್ಷರಾದ ಡಾ. ದಯಾಕರ, ಅರಿಕೊಡಿ ಚಾಮುಂಡೇಶ್ವರಿ ದೇವಸ್ಥಾನದ ಸಿಬ್ಬಂದಿ ಮತ್ತು ನಂದಗೋಕುಲ ಗೋಶಾಲೆ ಸಿಬ್ಬಂದಿ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!