Wednesday, June 3, 2026
Homeಕರಾವಳಿಉಡುಪಿದ.ಕ, ಉಡುಪಿಯಲ್ಲಿ ಇಂದಿನಿಂದ ಎನಿವೇರ್‌ ನೋಂದಣಿ ಜಾರಿ

ದ.ಕ, ಉಡುಪಿಯಲ್ಲಿ ಇಂದಿನಿಂದ ಎನಿವೇರ್‌ ನೋಂದಣಿ ಜಾರಿ

- Advertisement -
- Advertisement -

ಸೆ. 2ರಿಂದದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಎನಿವೇರ್‌ ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.

ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸ್ಥಿರಾಸ್ತಿಗಳ ದಸ್ತಾವೇಜಿನ ನೋಂದಣಿಯನ್ನು ಸಾರ್ವಜನಿಕರು ಜಿಲ್ಲೆಯ ಯಾವುದೇ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡುವ ಮೂಲಕ ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ದ.ಕ. ಮತ್ತು ಉಡುಪಿ ಜಿಲ್ಲೆಯ ಆಸ್ತಿ ನೋಂದಣಾಧಿಕಾರಿಗಳ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Latest News

error: Content is protected !!