Sunday, May 19, 2024
Homeತಾಜಾ ಸುದ್ದಿರಾಷ್ಟ್ರ ಪ್ರಶಸ್ತಿ ಘೋಷಣೆ: ತಮಿಳು ನಟ ಸೂರ್ಯ, ಹಿಂದಿ ನಟ ಅಜಯ್ ದೇವಗನ್‌ಗೆ ಅತ್ಯುತ್ತಮ ನಟ...

ರಾಷ್ಟ್ರ ಪ್ರಶಸ್ತಿ ಘೋಷಣೆ: ತಮಿಳು ನಟ ಸೂರ್ಯ, ಹಿಂದಿ ನಟ ಅಜಯ್ ದೇವಗನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ

spot_img
- Advertisement -
- Advertisement -

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆಯಾಗಿದೆ. ಇಂದು (ಜುಲೈ 22) ಸಂಜೆ 4 ಗಂಟೆಗೆ ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಯಿತು.

ಕಾಲಿವುಡ್‌ನ ಸೂಪರ್ ಹಿಟ್ ಸಿನಿಮಾ ‘ಸೂರರೈ ಪೋಟ್ರು’ ಚಿತ್ರದ ಅಭಿನಯಕ್ಕಾಗಿ ತಮಿಳು ನಟ ಸೂರ್ಯ ಅವರಿಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ಲಭಿಸಿದೆ. ಹಾಗೇ, ‘ತಾನ್ಹಾಜಿ: ದಿ ಅನ್‌ಸಂಗ್ ವಾರಿಯರ್’ ಚಿತ್ರದ ನಟನೆಗಾಗಿ ಬಾಲಿವುಡ್ ನಟ ಅಜಯ್‌ ದೇವ್ಗನ್ ಅವರಿಗೂ ‘ಅತ್ಯುತ್ತಮ ನಟ’ ಪ್ರಶಸ್ತಿ ಸಿಕ್ಕಿದೆ.

- Advertisement -
spot_img

Latest News

error: Content is protected !!