Monday, June 29, 2026
Homeಕರಾವಳಿಅಮ್ಮು೦ಜೆ ಗ್ರಾ.ಪಂ ಬಿಜೆಪಿ ವಶಕ್ಕೆ: ಅಧ್ಯಕ್ಷರಾಗಿ ವಾಮನ ಆಚಾರ್ಯ ಹಾಗೂ ಉಪಾಧ್ಯಕ್ಷೆಯಾಗಿ ಪ್ರಮೀಳಾ ಆಯ್ಕೆ

ಅಮ್ಮು೦ಜೆ ಗ್ರಾ.ಪಂ ಬಿಜೆಪಿ ವಶಕ್ಕೆ: ಅಧ್ಯಕ್ಷರಾಗಿ ವಾಮನ ಆಚಾರ್ಯ ಹಾಗೂ ಉಪಾಧ್ಯಕ್ಷೆಯಾಗಿ ಪ್ರಮೀಳಾ ಆಯ್ಕೆ

- Advertisement -
- Advertisement -

ಬಂಟ್ವಾಳ: ಅಮ್ಮು೦ಜೆ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ವಾಮನ ಆಚಾರ್ಯ ಹಾಗೂ ಉಪಾಧ್ಯಕ್ಷರಾಗಿ ಪ್ರಮೀಳಾ ಆಯ್ಕೆಯಾಗಿದ್ದಾರೆ.

ಇಂದು ಅಮ್ಮು೦ಜೆ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ವಾಮನ ಆಚಾರ್ಯ ಹಾಗೂ ಪ್ರಮೀಳಾ ತಲಾ 10 ಮತಗಳನ್ನು ಪಡೆಯುವ ಮೂಲಕ ವಿಜಯ ಗಳಿಸಿದರು.

- Advertisement -

Latest News

error: Content is protected !!