Friday, June 27, 2025
Homeಕರಾವಳಿಮಂಗಳೂರುಮಂಗಳೂರು : 108 ಅರೋಗ್ಯ ಕವಚ ಈ. ಎಂ ಐ ಅರ್ ಐ ಗ್ರೀನ್ ಹೆಲ್ತ್...

ಮಂಗಳೂರು : 108 ಅರೋಗ್ಯ ಕವಚ ಈ. ಎಂ ಐ ಅರ್ ಐ ಗ್ರೀನ್ ಹೆಲ್ತ್ ಸರ್ವಿಸ್ ಚಾಲಕರ ದಿನಾಚರಣೆ

spot_img
- Advertisement -
- Advertisement -

ಮಂಗಳೂರು : ದಿನಾಂಕ 26/05/2025 ರಂದು
ದಕ್ಷಿಣ ಕನ್ನಡ ಲೇಡಿ ಗೋಷನ್ ಜಿಲ್ಲಾ ಹಾಸ್ಪಿಟಲ್ ಸಮುದಾಯ ಭವನ ಕೇಂದ್ರ ದಲ್ಲಿ 108 ಅರೋಗ್ಯ ಕವಚ ಈ. ಎಂ ಐ ಅರ್ ಐ ಗ್ರೀನ್ ಹೆಲ್ತ್ ಸರ್ವಿಸ್ ಚಾಲಕರ ದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಆಡಳಿತ ವೈದ್ಯಧಿಕಾರಿಯದ ಡಾ// ಜಗದೀಶ ಹಾಗೂ ಸಿಬ್ಬಂದಿ ವರ್ಗ ಮತ್ತು 108 ಅರೋಗ್ಯ ಕವಚ ದಕ್ಷಿಣ ಕನ್ನಡದ ಜಿಲ್ಲಾ ವ್ಯವಸ್ಥಾಪಕರಾದ ಮುನಿಶ್ ಇವರ ನೇತೃತ್ವದಲ್ಲಿ ಚಾಲಕರ ದಿನಾಚರಣೆಯ ಆಚರಿಸಲಾಯಿತು. ಈ ಸಂದರ್ಭದಲ್ಲಿ ಲೇಡಿಗೋಶನ್ ಆಸ್ಪತ್ರೆ ಯ ವೈದ್ಯಧಿಕಾರಿಗಳು 108 ಚಾಲಕರಿಗೆ ಶುಭಕೋರಿದರು.

- Advertisement -
spot_img

Latest News

error: Content is protected !!