Friday, June 5, 2026
Homeಕರಾವಳಿಸುಳ್ಯಕ್ಕೆ ಆಗಮಿಸುತ್ತಿರುವ ADGP‌ ಅಲೋಕ್ ಕುಮಾರ್

ಸುಳ್ಯಕ್ಕೆ ಆಗಮಿಸುತ್ತಿರುವ ADGP‌ ಅಲೋಕ್ ಕುಮಾರ್

- Advertisement -
- Advertisement -

ಸುಳ್ಯ: ಪ್ರವೀಣ ಹತ್ಯೆಯ ತನಿಖೆಗಾಗಿ ADGP‌ ಅಲೋಕ್ ಕುಮಾರ್ ಮಂಗಳೂರಿಗೆ ವಿಮಾನದ ಮೂಲಕ ಬಂದು‌ ನಂತರ ಸುಳ್ಯಕ್ಕೆ ಆಗಮಿಸಲಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಸುಳ್ಯಕ್ಕೆ ಬಂದು ಬೆಳ್ಳಾರೆಯ ಘಟನಾ ಸ್ಥಳಕ್ಕೆ ಭೇಟಿ‌ ನೀಡಿ, ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಎರಡು ದಿನಗಳ ದಕ್ಷಿಣ ಕನ್ನಡ‌ ಜಿಲ್ಲೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಇರಲಿದ್ದಾರೆ.

- Advertisement -

Latest News

error: Content is protected !!