Sunday, May 19, 2024
Homeಕರಾವಳಿಉಡುಪಿಅಖಿಲ ಭಾರತ ಪವರ್ ಲಿಫ್ಟಿಂಗ್ : ಕುಂದಾಪುರದ ಯುವಕನಿಗೆ ಮೂರು ಚಿನ್ನದ ಪದಕದ ಗರಿ

ಅಖಿಲ ಭಾರತ ಪವರ್ ಲಿಫ್ಟಿಂಗ್ : ಕುಂದಾಪುರದ ಯುವಕನಿಗೆ ಮೂರು ಚಿನ್ನದ ಪದಕದ ಗರಿ

spot_img
- Advertisement -
- Advertisement -

ಕುಂದಾಪುರ : ಕೇರಳದಲ್ಲಿ ನಡೆಯುತ್ತಿರುವ ಅಖಿಲ ಭಾರತ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕುಂದಾಪುರದ ಯುವಕ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗೆಲ್ಲುವ ಮೂಲಕ ಕುಂದಾಪುರಕ್ಕೆ ಕೀರ್ತಿ ತಂದಿದ್ದಾರೆ.

ಕುಂದಾಪುರದ ಸತೀಶ್ ಖಾರ್ವಿ ಈ ಅಪರೂಪದ ಸಾಧನೆ ಮಾಡಿದವರು. ಆಲ್ ಇಂಡಿಯಾ ಡೆಡ್ ಲಿಫ್ಟ್ ನಲ್ಲಿ ಖಾರ್ವಿ 3 ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಗೆದ್ದು ನೂತನ ದಾಖಲೆ ಮಾಡಿದ್ದಾರೆ. ಇವರು ಕುಂದಾಪುರದ ನ್ಯೂ ಹರ್ಕ್ಯುಲಸ್ ಜಿಮ್ ನ ವ್ಯವಸ್ಥಾಪಕರಾಗಿದ್ದು, ನೂರಾರು ಮಂದಿಗೆ ತರಬೇತಿ ನೀಡುತ್ತಿದ್ದಾರೆ.

- Advertisement -
spot_img

Latest News

error: Content is protected !!