Thursday, June 4, 2026
Homeಕರಾವಳಿಪೆರುವಾಯಿ ಬಸ್ ಸ್ಟ್ಯಾಂಡಿನಲ್ಲಿ ಅನ್ಯಕೋಮಿನ ಯುವಕರೊಂದಿಗೆ ಯುವತಿ ಪತ್ತೆ

ಪೆರುವಾಯಿ ಬಸ್ ಸ್ಟ್ಯಾಂಡಿನಲ್ಲಿ ಅನ್ಯಕೋಮಿನ ಯುವಕರೊಂದಿಗೆ ಯುವತಿ ಪತ್ತೆ

- Advertisement -
- Advertisement -

ಹಿಂದೂ ಯುವತಿಯೋರ್ವಳು ಇಬ್ಬರು ಮುಸ್ಲಿಂ ಯುವಕರೊಂದಿಗೆ ಪೆರುವಾಯಿ ಬಸ್ ಸ್ಟಾಂಡ್ ಒಂದರಲ್ಲಿ ಸಲುಗೆಯಿಂದ ವರ್ತಿಸುತ್ತಿದ್ದ  ಘಟನೆ ನಡೆದಿದೆ.

ಕುದ್ದುಪದವಿನಿಂದ ಬಸ್ಸಿನಲ್ಲಿ ಬಂದು ಪೆರುವಾಯಿ ಜಂಕ್ಷನ್ನಲ್ಲಿ ಇಳಿದ ಯುವತಿ ಹಾಗೂ ಇಬ್ಬರು ಮುಸ್ಲಿಂ ಯುವಕರು ಬಸ್ ಸ್ಟ್ಯಾಂಡಿನಲ್ಲಿ ಕೂತು ಸಲುಗೆಯಿಂದ ವರ್ತಿಸುತ್ತಿದ್ದರು. ಬಸ್ ಸ್ಟಾಂಡ್ನಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಈ ಜೋಡಿಯನ್ನು ಸಾರ್ವಜನಿಕರು ವಿಚಾರಿಸಿದ್ದು ಈ ಸಂದರ್ಭದಲ್ಲಿ ಈ ಮೂವರು ಕೇರಳ ಮೂಲದವರೆಂದು ಮಾಹಿತಿ ಲಭಿಸಿದೆ.

ಸಾರ್ವಜನಿಕರಿಂದ ವಿಚಾರ ತಿಳಿದ ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.

- Advertisement -

Latest News

error: Content is protected !!