Thursday, June 4, 2026
Homeತಾಜಾ ಸುದ್ದಿಬಿಗ್ ಬಾಸ್ ಮನೆಯಿಂದ ಹೊರ ಬಂದ ಐಶ್ವರ್ಯಾ ಶಿಂಧೋಗಿ

ಬಿಗ್ ಬಾಸ್ ಮನೆಯಿಂದ ಹೊರ ಬಂದ ಐಶ್ವರ್ಯಾ ಶಿಂಧೋಗಿ

- Advertisement -
- Advertisement -

ಬೆಂಗಳೂರು: ಬಿಗ ಬಾಸ್ ಸೀಸನ್ 11 ಮುಕ್ತಾಯವಾಗಲು ಇನ್ನು ಕೆಲವೇ ಕೆಲವು ದಿನಗಳು ಬಾಕಿ ಇದೆ. ಹೀಗಿರುವಾಗ ಬಿಗ್ ಬಾಸ್ ಮನೆಯಿಂದ ಪ್ರಬಲ ಸ್ಪರ್ಧಿ ಎಂದು ಗುರುತಿಸಿಕೊಂಡಿರುವ ಐಶ್ವರ್ಯಾ ಶಿಂಧೋಗಿ ಅವರು ಎಲಿಮಿನೇಟ್ ಆಗಿದ್ದಾರೆ.

13 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಐಶ್ವರ್ಯಾ ಇದೀಗ ಹೊರಗೆ ಬಂದಿದ್ದಾರೆ. ಬಹುತೇಕರು ಐಶ್ವರ್ಯಾ ಕೊನೆ ತನಕ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರೆ ಎಂದುಕೊಂಡಿದ್ದರು.ಆದರೆ ಐಶ್ವರ್ಯಾ ಇದೀಗ ಹೊರಗಡೆ ಬಂದಿದ್ದಾರೆ.

ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಮೋಕ್ಷಿತಾ ಪೈ ಹಾಗೂ ಐಶ್ವರ್ಯಾ ಶಿಂಧೋಗಿ ಬಾಟಂ ಟೂ ನಲ್ಲಿದ್ದರು. ಕೊನೆ ಕಡಿಮೆ ಮತ ಪಡೆದ ಐಶ್ವರ್ಯಾ ಹೊರಗಡೆ ಬಂದಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

- Advertisement -

Latest News

error: Content is protected !!