Saturday, June 6, 2026
Homeಪ್ರಮುಖ-ಸುದ್ದಿಸೆಪ್ಟಂಬರ್ 1ರಿಂದ ಬೆಂಗಳೂರು ಫ್ರೀ ಸಿಟಿ, ಬಹುತೇಕ ಎಲ್ಲಾ ಸೇವೆಗಳು ಲಭ್ಯ

ಸೆಪ್ಟಂಬರ್ 1ರಿಂದ ಬೆಂಗಳೂರು ಫ್ರೀ ಸಿಟಿ, ಬಹುತೇಕ ಎಲ್ಲಾ ಸೇವೆಗಳು ಲಭ್ಯ

- Advertisement -
- Advertisement -

ಬೆಂಗಳೂರು: ಸೆಪ್ಟಂಬರ್‌ 1 ರಿಂದ 4.0 ಶುರುವಾಗಲಿದ್ದು, ಕೇಂದ್ರ ಸರ್ಕಾರ ಬೆಂಗಳೂರು ಮುಕ್ತ ಸಿಟಿ ಎಂದು ಘೋಷಿಸಲಾಗಿದೆ. ಹಾಗಾಗಿ ಸೆಪಂಬರ್‌ 1ರಿಂದ ಬೆಂಗಳೂರು ಬಹುತೇಕ ಓಪನ್‌ ಆಗಲಿದ್ದು, ಸಿನಿಮಾ ಥಿಯೇಟರ್‌, ಮೆಟ್ರೋ ಸಂಚಾರ ಸೇರಿದಂತೆ ಎಲ್ಲವೂ ಪುನಾರಂಭಗೊಳ್ಳಲಿವೆ ಎಂದು ವೈದ್ಯಕೀಯ ಸಚಿವ ಕೆ. ಸುಧಾಕರ್‌ ತಿಳಿಸಿದ್ದಾರೆ.

ಟ್ವೀಟ್‌ ಮೂಲಕ ಈ ವಿಷ್ಯ ಹಂಚಿಕೊಂಡ ವೈದ್ಯಕೀಯ ಸಚಿವರು,” ನರೇಂದ್ರ ಮೋದಿಯವರ ಲೈವ್‌ ಅಂಡ್‌ ಲೈವ್ಲಿಹುಡ್ಸ್‌ ಮಂತ್ರಕ್ಕೆ ಅನುಗುಣವಾಗಿ, ಕೊರೊನಾ ವಿರುದ್ಧ ಹೋರಾಡುವಾಗಳೂ ರಾಜ್ಯ ಹೆಚ್ಚಿನ ಆರ್ಥಿಕ ಚಟುವಟಿಕೆಗಳನ್ನ ತೆರೆಯಿತು. ಸಾಂಕ್ರಾಮಿಕ ರೋಗದಮಧ್ಯೆ ಬೆಂಗಳೂರು ಭಾರತದ ಅತ್ಯಂತ ಮುಕ್ತ ನಗರವಾಗಿದೆ. ಮತ್ತು ಲಾಕ್‌ಡೌನ್‌ ಪರಿಹಾರವಲ್ಲ ಎನ್ನುವ ದೃಢ ನಿರ್ಧಾರಕ್ಕೆ ಬಂದ ಸಿಎಂ ಯಡಿಯೂರಪ್ಪ ಅವರಿಗೆ ಧನ್ಯವಾದಗಳು” ಎಂದಿದ್ದಾರೆ.

- Advertisement -

Latest News

error: Content is protected !!