Thursday, July 16, 2026
Homeತಾಜಾ ಸುದ್ದಿಡ್ರಗ್ಸ್ ನಂಟಿನ ಪ್ರಕರಣ- ತಲೆಮರೆಸಿಕೊಂಡಿದ್ದ ಆದಿತ್ಯ ಆಳ್ವ ಅರೆಸ್ಟ್ !..

ಡ್ರಗ್ಸ್ ನಂಟಿನ ಪ್ರಕರಣ- ತಲೆಮರೆಸಿಕೊಂಡಿದ್ದ ಆದಿತ್ಯ ಆಳ್ವ ಅರೆಸ್ಟ್ !..

- Advertisement -
- Advertisement -

ಬೆಂಗಳೂರು: ದೇಶವನ್ನೇ ಬೆರಗಾಗಿಸಿದ್ದ ಡ್ರಗ್ಸ್ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆದಿತ್ಯ ಆಳ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಈ ಹಿಂದೆ ಮುಂಬೈನಲ್ಲಿ ಆತನ ಬಾವ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನೆಯಲ್ಲೂ ಹುಡುಕಾಟ ನಡೆಸಲಾಗಿತ್ತು.

ನಿನ್ನೆ ರಾತ್ರಿ ಸಿಸಿಬಿ ಪೊಲೀಸರು ಚೆನ್ನೈನಲ್ಲಿ ಆದಿತ್ಯ ಆಳ್ವನನ್ನು ಬಂಧಿಸಿದ್ದು ಈಗಾಗಲೇ ಆದಿತ್ಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಿಸಿಬಿ ಪೊಲೀಸರು ಈಗಾಗಲೇ ವಿಚಾರಣೆ ಆರಂಭಿಸಿದ್ದು ಇದರ ಹಿಂದಿನ ಜಾಲ ಹೊರ ಬರುವ ನಿರೀಕ್ಷೆ ಇದೆ.

- Advertisement -

Latest News

error: Content is protected !!