Saturday, May 18, 2024
Homeಕರಾವಳಿಪುತ್ತೂರು: ಶಾಂತಿಮೊಗರಿನಲ್ಲಿ ಬೈಕ್ ಮತ್ತು ಓಮ್ನಿ ಮಧ್ಯೆ ಅಪಘಾತ

ಪುತ್ತೂರು: ಶಾಂತಿಮೊಗರಿನಲ್ಲಿ ಬೈಕ್ ಮತ್ತು ಓಮ್ನಿ ಮಧ್ಯೆ ಅಪಘಾತ

spot_img
- Advertisement -
- Advertisement -

ಪುತ್ತೂರು: ಬೈಕ್ ಮತ್ತು ಓಮ್ನಿ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ಕುದ್ಮಾರು ಗ್ರಾಮದ ಶಾಂತಿಮೊಗರು ಜಂಕ್ಷನ್ ಬಳಿ ನಡೆದಿದೆ.

ಘಟನೆಯಲ್ಲಿ ಬೈಕ್ ಸವಾರ ಗಾಯಗೊಂಡಿದ್ದು  ಓಮ್ನಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಗಾಯಗೊಂಡ ಬೈಕ್ ಸವಾರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ .

- Advertisement -
spot_img

Latest News

error: Content is protected !!