Tuesday, May 7, 2024
Homeಕರಾವಳಿಬಂಟ್ವಾಳ: ಪಿಕಪ್‌ ವಾಹನ ಹಾಗೂ ಓಮ್ನಿ ಕಾರಿನ ನಡುವೆ ಅಪಘಾತ: ಕಾರು ಚಾಲಕ ಗಂಭೀರ

ಬಂಟ್ವಾಳ: ಪಿಕಪ್‌ ವಾಹನ ಹಾಗೂ ಓಮ್ನಿ ಕಾರಿನ ನಡುವೆ ಅಪಘಾತ: ಕಾರು ಚಾಲಕ ಗಂಭೀರ

spot_img
- Advertisement -
- Advertisement -

ಬಂಟ್ವಾಳ : ವಿರುದ್ಧ ದಿಕ್ಕಿನಲ್ಲಿ ಬರ್ತಿದ್ದ ಪಿಕಪ್‌ ವಾಹನ ಹಾಗೂ ಓಮ್ನಿ ಕಾರಿನ ನಡುವೆ ಅಪಘಾತ ಸಂಭವಿಸಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ  ಮಂಗಳೂರು- ಬೆಂಗಳೂರು ರಾ.ಹೆ.ಯ ತಲಪಾಡಿ ಎಂಬಲ್ಲಿ ನಡೆದಿದೆ.

ಗಾಯಗೊಂಡ ಚಾಲಕ ಬ್ರಹ್ಮರಕೋಟು ಮೂಲದವರು ಎಂದು ತಿಳಿದುಬಂದಿದ್ದು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

- Advertisement -
spot_img

Latest News

error: Content is protected !!