Saturday, June 6, 2026
Homeಕರಾವಳಿಬೆಳ್ತಂಗಡಿ: ಟೈಯರ್ ಬ್ಲಾಸ್ಟ್ ಆಗಿ ಸ್ಕಾರ್ಪಿಯೋ ಕಾರು ಅಪಘಾತ, ಓರ್ವ ಗಂಭೀರ- ಐದು ಜನರಿಗೆ ಗಾಯ.

ಬೆಳ್ತಂಗಡಿ: ಟೈಯರ್ ಬ್ಲಾಸ್ಟ್ ಆಗಿ ಸ್ಕಾರ್ಪಿಯೋ ಕಾರು ಅಪಘಾತ, ಓರ್ವ ಗಂಭೀರ- ಐದು ಜನರಿಗೆ ಗಾಯ.

- Advertisement -
- Advertisement -

ಬೆಳ್ತಂಗಡಿ: ಬೆಳ್ತಂಗಡಿಯ ಚರ್ಚ್ ರೋಡ್ ಬಳಿಯ ಕಲ್ಲಗುಡ್ಡೆ ಯಲ್ಲಿ ಸ್ಕಾರ್ಪಿಯೋ ವಾಹನ ಅಪಘಾತವಾಗಿ ಓರ್ವ ಗಂಭೀರ ಗಾಯಗೊಂಡಿದ್ದು ,ನಾಲ್ಕು ಜನರಿಗೆ ಗಾಯಗಳಾಗಿದೆ. ಮೂವರನ್ನು ಮಂಗಳೂರು ಅಸ್ಪತ್ರೆಗೆ ಸಾಗಿಸಲಾಗುಗತ್ತಿದೆ.

ಸ್ಕಾರ್ಪಿಯೋ ವಾಹನ ಟೈಯರ್ ಪಂಚರ್ ಅಗಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಪಕ್ಕದಲ್ಲಿ ಇದ್ದ ಮನೆಗೂ ಹಾನಿಯಗಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ಸವಣಾಲೂ ಜೈನ ಬಸದಿಗೆ ಏಳು ಜನರು ಸ್ನೇಹಿತರು ತಿರುಗಾಡಿಕೊಂಡು ವಾಪಸ್ ಕಲ್ಲಗುಡ್ಡೆ ಮನೆಗೆ ಬರುವಾಗ ನಡೆದ ಘಟನೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!