Saturday, April 27, 2024
Homeತಾಜಾ ಸುದ್ದಿಕೇವಲ ಮೂರು ವಾರದ ಅಂತರದಲ್ಲಿ 2 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ- ಸೂಪರ್​ಫೆಟೆಷನ್​ ಎಂಬ ಅದ್ಭುತದ...

ಕೇವಲ ಮೂರು ವಾರದ ಅಂತರದಲ್ಲಿ 2 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ- ಸೂಪರ್​ಫೆಟೆಷನ್​ ಎಂಬ ಅದ್ಭುತದ ಕುರಿತು ನಿಮಗೆ ಗೊತ್ತೇ?

spot_img
- Advertisement -
- Advertisement -

ಬ್ರಿಟನ್​: ಇಲ್ಲಿನ 39 ವರ್ಷದ ರೆಬೆಕಾ ರೋಬರ್ಟ್ಸ್ ಕೇವಲ ಮೂರು ವಾರದ ಅಂತರದಲ್ಲಿ 2 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದು ಜೀವವನ್ನ ಗರ್ಭದಲ್ಲಿಟ್ಟು ಕೊಂಡಿದ್ದ ಈ ಮಹಿಳೆ ಆ ಅವಧಿಯಲ್ಲೀ ಇನ್ನೊಂದು ಮಗುವಿನ ಗರ್ಭವನ್ನು ಧರಿಸಿದ್ದಾಳೆ. ಇದು ವಿಚಿತ್ರ ಮತ್ತು ಬಹಳಾ ಅಪರೂಪದ ಘಟನೆ.

ಗರ್ಭವತಿಯಾಗಿದ್ದ ವೇಳೆಯೇ ಮತ್ತೊಂದು ಮಗುವಿಗೆ ಮಹಿಳೆ ಗರ್ಭ ಧರಿಸೋದನ್ನ ವೈದ್ಯಕೀಯ ಭಾಷೆಯಲ್ಲಿ ಸೂಪರ್​ಫೆಟೆಷನ್​ ಎಂದು ಕರೆಯಲಾಗುತ್ತೆ. ಮೊದಲನೇ ಬಾರಿಗೆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದರೆ ಮೂರು ವಾರಗಳ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

- Advertisement -
spot_img

Latest News

error: Content is protected !!