- Advertisement -
- Advertisement -
ಬೆಳ್ತಂಗಡಿ : ಸ್ಕೂಟರ್ ಹ್ಯಾಂಡಲ್ ಒಳಗಡೆ ಭಾಗಕ್ಕೆ ನುಸುಳಿಕೊಂಡು ಹೋಗಿ ಬೆಚ್ಚಗೆ ಮಲಗಿದ್ದ ಹೆಬ್ಬಾವು ಸವಾರನಿಗೆ ಶಾಕ್ ಕೊಟ್ಟಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮ ಕಾಶಿಬೆಟ್ಟು ಬಳಿ ಜುಲೈ 1 ರಂದು ರಾತ್ರಿ ಚಲಿಸುತ್ತಿದ್ದಾಗ ಸ್ಕೂಟರ್ ಒಳಗಡೆಯಿಂದ ಹಾವು ಹೊರಬರುವ ಪ್ರಯತ್ನದಲ್ಲಿ ಸವಾರನ ಕೈಗೆ ತಾಗಿದಾಗ ಸವಾರನಿಗೆ ಹಾವಿನ ನೋಟ ಕಂಡು ಒಮ್ಮೆಲೆ ಬೆಚ್ಚಿಬದ್ದು ಸ್ಕೂಟರ್ ನಿಲ್ಲಿಸಿದ್ದಾನೆ. ಬಳಿಕ ಸ್ಥಳೀಯರು ಸೇರಿ ಹ್ಯಾಂಡಲ್ ಒಳಗೆ ಸೇರಿದ ಹೆಬ್ಬಾವು ಹೊರಗಡೆ ತೆಗೆಯಲು ಕವರ್ ಓಪನ್ ಮಾಡಿ ಹೊರಗೆ ತೆಗೆದು ಹೆಬ್ಬಾವನ್ನು ಸುರಕ್ಷಿತವಾಗಿ ಬಿಟ್ಟಿದ್ದಾರೆ.
- Advertisement -