Friday, May 3, 2024
Homeತಾಜಾ ಸುದ್ದಿವಧುವಿನ ಗೆಟಪ್ ನಲ್ಲೇ ಪರೀಕ್ಷೆಗೆ ಹಾಜರಾದ ವೈದ್ಯಕೀಯ ವಿದ್ಯಾರ್ಥಿನಿ

ವಧುವಿನ ಗೆಟಪ್ ನಲ್ಲೇ ಪರೀಕ್ಷೆಗೆ ಹಾಜರಾದ ವೈದ್ಯಕೀಯ ವಿದ್ಯಾರ್ಥಿನಿ

spot_img
- Advertisement -
- Advertisement -

ಕೇರಳ : ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ವಧುವಿನ ಗೆಟಪ್ ನಲ್ಲೇ ಪರೀಕ್ಷೆಗೆ ಹಾಜರಾದ ಘಟನೆ ಕೇರಳದಲ್ಲಿ ನಡೆದಿದೆ.

ಶ್ರೀ ಲಕ್ಷ್ಮಿ ಅನಿಲ್ ಎಂಬ ಬೆಥನಿ ನವಜೀವನ್ ಕಾಲೇಜ್ ಆಫ್ ಫಿಸಿಯೋಥೆರಪಿಯ ವಿದ್ಯಾರ್ಥಿನಿ ಮದುವೆಯ ದಿನವೇ ಪರೀಕ್ಷೆ ಬರೆದಿದ್ದಾಳೆ,

ಆಕೆಯ ಪರೀಕ್ಷೆಯ ದಿನಾಂಕವು ತನ್ನ ಮದುವೆಯ ದಿನಾಂಕ ಒಟ್ಟಿಗೆ ಬಂದಿದ್ದರಿಂದ ಮದುವೆಯ ಉಡುಪು ಹಾಗೂ ಮೇಕ್‌ಅಪ್ , ಚಿನ್ನದ ಆಭರಣಗಳನ್ನು ಧರಿಸಿ ಪರೀಕ್ಷೆ ಬರೆದಿರುವ ವಿಡಿಯೋ ವೈರಲ್ ಆಗಿದೆ.ಅಲ್ಲದೇ ಆಕೆಯ ಶೃದ್ಧೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -
spot_img

Latest News

error: Content is protected !!