Thursday, April 25, 2024
Homeತಾಜಾ ಸುದ್ದಿಕಾಸ್ಮೆಟಿಕ್​ ಸರ್ಜರಿ ಮೂಲಕ ತನ್ನ ಎತ್ತರ ಹೆಚ್ಚಿಸಿಕೊಂಡ ವ್ಯಕ್ತಿ-ಇದಕ್ಕಾಗಿ ವ್ಯಯಿಸಿದ್ದು ಬರೋಬ್ಬರಿ 55 ಲಕ್ಷ ರೂ…

ಕಾಸ್ಮೆಟಿಕ್​ ಸರ್ಜರಿ ಮೂಲಕ ತನ್ನ ಎತ್ತರ ಹೆಚ್ಚಿಸಿಕೊಂಡ ವ್ಯಕ್ತಿ-ಇದಕ್ಕಾಗಿ ವ್ಯಯಿಸಿದ್ದು ಬರೋಬ್ಬರಿ 55 ಲಕ್ಷ ರೂ…

spot_img
- Advertisement -
- Advertisement -

ವಾಷಿಂಗ್ಟನ್​: ನಮಗೆ ತಿಳಿದಿರುವಂತೆ ಎತ್ತರ ಹೆಚ್ಚಸಿಕೊಳ್ಳಲು ಒಂದು ನಿರ್ಧಿಷ್ಟ ವಯಸ್ಸಿರುತ್ತದೆ. ಅವಯಸ್ಸಿನ ನಂತರ ದೇಹ ಬೆಳವಣಿಗೆ ಆಗುವುದಿಲ್ಲ ಇದು ವೈಜ್ಞಾನಿಕ ಸತ್ಯ. ಆದರೆ ಅಮೆರಿಕದ ವ್ಯಕ್ತಿಯೊಬ್ಬ ಕಾಸ್ಮೆಟಿಕ್​ ಸರ್ಜರಿ ಮೂಲಕ ತನ್ನ ಎತ್ತರವನ್ನು ಹೆಚ್ಚಿಸಿಕೊಂಡಿದ್ದಾರೆ. ಇದಕ್ಕಾಗಿ ಅಲ್ಫೊನ್ಸೋ 55 ಲಕ್ಷ ರೂ. ಖರ್ಚು ಮಾಡಿದ್ದಾರೆ.

ಟೆಕ್ಸಾಸ್​ನ ದಲ್ಲಾಸ್​ ನಿವಾಸಿ ಅಲ್ಫೊನ್ಸೋ ಫ್ಲೋರ್ಸ್​ ಎಂಬಾತ ಹಿಂದೆ 5 ಅಡಿ 11 ಇಂಚು ಇದ್ದ ತನ್ನ ಎತ್ತರವನ್ನು ಕಾಸ್ಮೆಟಿಕ್​ ಸರ್ಜರಿ ಮೂಲಕ 6 ಅಡಿ 1 ಇಂಚಿಗೆ ಏರಿಸಿಕೊಂಡಿದ್ದಾರೆ. ಪ್ರೀ ಮೆಡಿಕಲ್​ ವಿದ್ಯಾರ್ಥಿಯಾಗಿರುವ ಅಲ್ಫೊನ್ಸೋ ಅಂಗ ಉದ್ದದ (ಲಿಂಬ್​ ಲೆಂಥೆನಿಂಗ್​) ಶಸ್ತ್ರಚಿಕಿತ್ಸೆ ಒಳಗಾಗುವ ಮೂಲಕ 6 ಅಡಿಗೂ ಹೆಚ್ಚು ಎತ್ತರವಾಗಿದ್ದಾರೆ.

- Advertisement -
spot_img

Latest News

error: Content is protected !!