Thursday, May 2, 2024
Homeಕರಾವಳಿಕೊಕ್ಕಡ: ಅಕ್ರಮವಾಗಿ ಗೋವು ಸಾಗಾಟ: ವ್ಯಕ್ತಿ ಸೆರೆ !

ಕೊಕ್ಕಡ: ಅಕ್ರಮವಾಗಿ ಗೋವು ಸಾಗಾಟ: ವ್ಯಕ್ತಿ ಸೆರೆ !

spot_img
- Advertisement -
- Advertisement -

ಕೊಕ್ಕಡ: ಪಾಂಡಿಬೆಟ್ಟುವಿನಿಂದ ಕೊಕ್ಕಡ ಮಲ್ಲಿಗೆ ಮಾಜಲ್ ಗೆ ಅಕ್ರಮವಾಗಿ 2 ಗೋವುಗಳ ಸಾಗಾಟ ಮಾಡುತ್ತಿದ್ದರು.ಈ ವೇಳೆಗೆ ತಿಪ್ಪೆ ಮಜಲು ಎಂಬಲ್ಲಿ ಕೊಕ್ಕಡ ಜಾಗರಣ ವೇದಿಕೆಯ ಕಾರ್ಯಕರ್ತರು ತಡೆದು ವಾಹನ ಸಹಿತ ಆರೋಪಿಯನ್ನು ಸೆರೆಹಿಡಿದರು.

ಧರ್ಮಸ್ಥಳ ಪೊಲೀಸ್ ಠಾಣೆಗೆ ವಾಹನ ಹಾಗೂ ಆತನನ್ನು ಒಪ್ಪಿಸಿದ್ದಾರೆ. ಈ ವ್ಯಕ್ತಿ ಎಲ್ಲಿಗೆ ಗೋವುಗಳನ್ನು ಸಾಗಿಸುತ್ತಿದ್ದ ಎಂಬುದು ಇನ್ನೂ ತಿಳಿದು ಬರಬೇಕು.

- Advertisement -
spot_img

Latest News

error: Content is protected !!