Thursday, June 4, 2026
Homeಕರಾವಳಿಉಡುಪಿಉಡುಪಿ: ಕಾರು, ಬೈಕ್ ಮೇಲೆ ಉರುಳಿದ ಬೃಹತ್ ಮರ: ಸವಾರರು ಜಸ್ಟ್‌ ಮಿಸ್

ಉಡುಪಿ: ಕಾರು, ಬೈಕ್ ಮೇಲೆ ಉರುಳಿದ ಬೃಹತ್ ಮರ: ಸವಾರರು ಜಸ್ಟ್‌ ಮಿಸ್

- Advertisement -
- Advertisement -

ಉಡುಪಿ:‌ ಬೃಹತ್‌ ಗಾತ್ರದ ಮರವೊಂದು ಕಾರು ಮತ್ತು ಬೈಕ್‌ ಮೇಲೆ ಉರುಳಿಬಿದ್ದು, ಸವಾರರು ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ಉಡುಪಿಯ ಬ್ರಹ್ಮಗಿರಿಯ ಅಂಬಲಪಾಡಿ ರಸ್ತೆಯಲ್ಲಿ ನಡೆದಿದೆ.

ಘಟನೆಯಲ್ಲಿ  ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು ಬ್ರಹ್ಮಗಿರಿ ಅಂಬಲಪಾಡಿ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದ್ದು ಸ್ಥಳಕ್ಕೆ ಆಗಮಿಸಿರುವ ಟ್ರಾಫಿಕ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!