- Advertisement -
![]()
- Advertisement -
ಬಂಟ್ವಾಳ: ಗುಂಪೊಂದು ಶಾಲಾ ಮಕ್ಕಳ ಬಸ್ ಅಡ್ಡಗಟ್ಡಿ ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಘಟನೆ ಬಂಟ್ವಾಳ ತಾಲೂಕಿನ ನೇರಳಕಟ್ಟೆ ಸಮೀಪ ನಡೆದಿದೆ.
ಶಾಲಾ ಬಸ್ ಸ್ಕೂಟರ್ ಒಂದಕ್ಕೆ ಡಿಕ್ಕಿ ಹೊಡೆಯಲು ಸಂಭವವಿತ್ತು ಎಂದು ಆರೋಪಿಸಿ ಗುಂಪೊಂದು ಶಾಲಾ ಬಸ್ ತಡೆದಿದೆ. ಇದು ಶ್ರೀರಾಮ ವಿದ್ಯಾಕೇಂದ್ರಕ್ಕೆ ಸೇರಿದ ಬಸ್ ಎನ್ನಲಾಗಿದೆ.
ಬಸ್ ಒಳಗೆ ಶಾಲಾ ಮಕ್ಕಳಿದ್ದರೂ ಗುಂಪು ಗಲಾಟೆಗೆ ಮುಂದಾಗಿದೆ. ಬಸ್ ನ ಸಿಬ್ಬಂದಿಗೆ ಅವಾಜ್ ಹಾಕಿದ ಗುಂಪು ಶಾಲಾ ಬಸ್ ಬಿಟ್ಟು ಕಳುಹಿಸಿದೆ ಎನ್ನಲಾಗಿದೆ.
- Advertisement -


