Thursday, March 28, 2024
Homeಕರಾವಳಿಉಡುಪಿಮಲ್ಪೆ: ಮೀನುಗಾರರ ಬಲೆಗೆ ಬಿದ್ದ ಬಂಗಾರದ ಬಣ್ಣದ ಅಂಜಲ್ ಫಿಶ್‌

ಮಲ್ಪೆ: ಮೀನುಗಾರರ ಬಲೆಗೆ ಬಿದ್ದ ಬಂಗಾರದ ಬಣ್ಣದ ಅಂಜಲ್ ಫಿಶ್‌

spot_img
- Advertisement -
- Advertisement -

ಮಲ್ಪೆ: ಬಹಳ ಅಪರೂಪದ ಬಂಗಾರದ ಬಣ್ಣದ ಅಂಜಲ್‌ ಮೀನು ಮಲ್ಪೆ ಕಡಲ ತೀರದಲ್ಲಿ ಮೀನುಗಾರರ ಬಲೆಗೆ ಬಿದ್ದಿದೆ.

ಈ ಮೀನು ೧೬ ಕೆಜಿ ತೂಕವಿದೆ. ಅಪರೂಪದ ಈ ಗೋಲ್ಡನ್‌ ಫಿಶ್‌  ಗೆ ಭಾರೀ ಡಿಮ್ಯಾಂಡ್‌ ಇದ್ದು ಖರೀದಿಗೂ ಜನ ಪೈಪೋಟಿ ನಡೆಸಿದ್ರು. ಕೆಜಿಗೆ ೬೦೦ ರೂ. ನಂತೆ ಮೀನು ಮಾರಾಟವಾಗಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!