Thursday, April 25, 2024
Homeಇತರಹೀಗೊಂದು ವಿಚಿತ್ರ ಪ್ರಸಂಗ : ತನ್ನನ್ನ ತಾನೇ ಮದುವೆಯಾಗಲಿದ್ದಾಳೆ ಈ ಯುವತಿ

ಹೀಗೊಂದು ವಿಚಿತ್ರ ಪ್ರಸಂಗ : ತನ್ನನ್ನ ತಾನೇ ಮದುವೆಯಾಗಲಿದ್ದಾಳೆ ಈ ಯುವತಿ

spot_img
- Advertisement -
- Advertisement -

ಗುಜರಾತ್: ಯುವಕ ಯುವಕನನ್ನು ಮದುವೆಯಾಗೋದು, ಯುವತಿ ಯುವತಿಯನ್ನು ಮದುವೆಯಾಗೋ ಸುದ್ದಿ ಈಗ ಹೊಸದೇನಲ್ಲ.ಆದ್ರೆ ಗುಜರಾತ್ ನ ಯುವತಿಯೊಬ್ಬಳು ಯಾರೂ ಊಹೆ ಮಾಡದಂತಹ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾಳೆ.
ಆಕೆಯ ನಿರ್ಧಾರ ಕೇಳಿದ್ರೆ ನೀವು ಶಾಕ್ ಆಗೋದು ಪಕ್ಕಾ. ಅಂದ್ಹಾಗೆ ಗುಜರಾತ್ ನ ವಡೋದರಾದ ನಿವಾಸಿಯಾಗಿರುವ 24 ವರ್ಷದ ಕ್ಷಮಾ ಬಿಂದು ಜೂನ್ 11 ರಂದು ತನ್ನೊಂದಿಗೆ ತಾನೇ ಮದುವೆಯಾಗಲಿದ್ದಾಳೆ.
ಭಾರತದಲ್ಲಿದೇ ಇಂತಹದ್ದೊಂದು ವಿವಾಹ ಇದೇ ಮೊದಲಾಗಿದೆ.
ಇನ್ನು ಮದುವ ಬಗ್ಗೆ ಮಾತನಾಡಿರುವ ಕ್ಷಮಾ ಜನರು ತಾವು ಪ್ರೀತಿಸುವ ವ್ಯಕ್ತಿಯನ್ನು ಮದುವೆಯಾಗುತ್ತಾರೆ. ನಾನು ನನ್ನನ್ನು ಪ್ರೀತಿಸುತ್ತೇನೆ ಮತ್ತು ಆದ್ದರಿಂದ ಈ ಮದುವೆಯಾಗುತ್ತಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ಬಿಂದು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಮದುವೆ ಬಳಿಕ ಗೋವಾದಲ್ಲಿ ಹನಿಮೂನ್ ಮುಗಿಸಲಿದ್ದಾರಂತೆ ಕ್ಷಮಾ.ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕ್ಷಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.

- Advertisement -
spot_img

Latest News

error: Content is protected !!