Tuesday, May 21, 2024
Homeಕರಾವಳಿಬೆಳ್ತಂಗಡಿ: ಸಿಡಿಲಿನ ರಭಸಕ್ಕೆ ಐತಿಹಾಸಿಕ ಗಡಾಯಿಕಲ್ಲಿನಲ್ಲಿ ಕಾಣಿಸಿಕೊಂಡ ಬೆಂಕಿ

ಬೆಳ್ತಂಗಡಿ: ಸಿಡಿಲಿನ ರಭಸಕ್ಕೆ ಐತಿಹಾಸಿಕ ಗಡಾಯಿಕಲ್ಲಿನಲ್ಲಿ ಕಾಣಿಸಿಕೊಂಡ ಬೆಂಕಿ

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನೆಲ್ಲೆಡೆ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗ್ತಿದೆ. ಸಿಡಿಲಿನ ರಭಸಕ್ಕೆ ಒಂದು ಸಾವಿರ ಅಡಿ ಎತ್ತರದ ಐತಿಹಾಸಿಕ ಗಡಾಯಿಕಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಈ ವಿಡಿಯೋ ಸೆರೆ ಹಿಡಿದ ಸ್ಥಳೀಯರು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಕಳೆದ ವರ್ಷವೂ ಗಡಾಯಿಕಲ್ಲಿನ ಒಂದು ಪಾರ್ಶ್ವದ ಕಲ್ಲಿನ ತುಣುಕು ಸಿಡಿಲಿನ ರಭಸಕ್ಕೆ ಸ್ಫೋಟಗೊಂಡು ಭಾರೀ ಸದ್ದು ಉಂಟಾಗಿತ್ತು.

- Advertisement -
spot_img

Latest News

error: Content is protected !!