Saturday, May 18, 2024
Homeಕರಾವಳಿಉಳ್ಳಾಲದಲ್ಲಿ ಅಪರೂಪದ ಕಡಲ ಹಂದಿ ಪತ್ತೆ

ಉಳ್ಳಾಲದಲ್ಲಿ ಅಪರೂಪದ ಕಡಲ ಹಂದಿ ಪತ್ತೆ

spot_img
- Advertisement -
- Advertisement -

ಉಳ್ಳಾಲ:   ಇಲ್ಲಿನ ಮೊಗವೀರ ಪಟ್ಣದ ಸಮುದ್ರ ಕಿನಾರೆಯಲ್ಲಿ ಕಡು ನೀಲಿ ಬಣ್ಣದ ತಿಮಿಂಗಿಲ ಮಾದರಿಯ ಬೃಹತ್ ಕಡಲು ಹಂದಿಯ ಮೃತದೇಹ ಪತ್ತೆಯಾಗಿದೆ.

ತಿಮಿಂಗಿಲದ್ದೇ ಒಂದು ಪ್ರಭೇದವಾಗಿರುವ ಈ ಕಡಲಂದಿಗಳು ಸಾಧಾರಣವಾಗಿ ತಿಮಿಂಗಿಲಗಳನ್ನೇ ಹೋಲುತ್ತಿದ್ದು, ಆಡು ಭಾಷೆಯಲ್ಲಿ ಕಡಲು ಹಂದಿ ಎಂದು ಕರೆಯುತ್ತಾರೆ. ಇಂದು ಬೆಳಗ್ಗೆ ಮೊಗವೀರ ಪಣ್ಣದ ಕಡಲ ಕಿನಾರೆಯಲ್ಲಿ ಕಡಲ ಹಂದಿ ಮೃತದೇಹ ಪತ್ತೆಯಾಗಿದ್ದು, ಕುತೂಹಲದಿಂದ ಇದನ್ನು ನೋಡೋದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನ ಆಗಮಿಸಿದರು.

- Advertisement -
spot_img

Latest News

error: Content is protected !!