Saturday, October 17, 2026
Homeಕರಾವಳಿಉಳ್ಳಾಲ: ವಿಷಕಾರಿ ಸೊಪ್ಪು ತಿಂದು ಒಂದು ಜಾನುವಾರು ಸಾವು: ನಾಲ್ಕು ಜಾನುವಾರುಗಳ ಸ್ಥಿತಿ ಗಂಭೀರ

ಉಳ್ಳಾಲ: ವಿಷಕಾರಿ ಸೊಪ್ಪು ತಿಂದು ಒಂದು ಜಾನುವಾರು ಸಾವು: ನಾಲ್ಕು ಜಾನುವಾರುಗಳ ಸ್ಥಿತಿ ಗಂಭೀರ

- Advertisement -
- Advertisement -

ಉಳ್ಳಾಲ: ವಿಷಕಾರಿ ಸೊಪ್ಪು ತಿಂದು ಒಂದು ಜಾನುವಾರು ಸಾವನ್ನಪ್ಪಿದ್ದು, ನಾಲ್ಕು ಜಾನುವಾರುಗಳ ಸ್ಥಿತಿ ಗಂಭೀರವಾಗಿರುವ ಘಟನೆ ಸೋಮೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡೋಳಿ ಎಂಬಲ್ಲಿ ಸಂಭವಿಸಿದೆ.

ಸಂಜೀವ ಪೂಜಾರಿ ಎಂಬುವವರ ಮನೆಯಲ್ಲಿ  ಘಟನೆ ಸಂಭವಿಸಿದೆ. ಕೋಟೆಕಾರು ಪಶು ವೈದ್ಯಾಧಿಕಾರಿ ಡಾ. ಗಜೇಂದ್ರ ಕುಮಾರ್ ಪಿ.ಕೆ. ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ,

- Advertisement -

Latest News

error: Content is protected !!