Monday, June 8, 2026
Homeತಾಜಾ ಸುದ್ದಿಯುವತಿಯನ್ನು ಕತ್ತಿಯಿಂದ ಕಡಿದು ಬರ್ಬರ ಹತ್ಯೆ

ಯುವತಿಯನ್ನು ಕತ್ತಿಯಿಂದ ಕಡಿದು ಬರ್ಬರ ಹತ್ಯೆ

- Advertisement -
- Advertisement -

ಮಡಿಕೇರಿ: ಯುವತಿಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ಸಮೀಪದ ನಂಗಾಲ ಗ್ರಾಮದಲ್ಲಿ ನಡೆದಿದೆ.

ಆರತಿ(24) ಕೊಲೆಯಾದ ಯುವತಿ. ಈಕೆ ಕೊಲೆಯಾದ ಸ್ಥಳದಲ್ಲಿ ತಮ್ಮಯ್ಯ ಎಂಬಾತನಿಗೆ ಸೇರಿದ ಹೆಲ್ಮೆಟ್ ಪತ್ತೆಯಾಗಿದೆ. ಕೊಲೆಯಾದ ಸ್ವಲ್ಪ ದೂರದಲ್ಲೇ ಆತನ ಬೈಕ್ ಕೂಡ ಪತ್ತೆಯಾಗಿದ್ದು, ಆರೋಪಿ ಪತ್ತೆಗೆ ವಿರಾಜಪೇಟೆ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.

- Advertisement -

Latest News

error: Content is protected !!