Thursday, June 4, 2026
Homeಕರಾವಳಿಮಂಗಳೂರು: ಬಸ್ ನಲ್ಲಿ‌ ಮಹಿಳೆಯ ಪರ್ಸ್ ಕಳವು ಪ್ರಕರಣ: ಕೊನೆಗೂ ಸಿಕ್ಕಿ ಬಿದ್ದ ಚಾಲಾಕಿ...

ಮಂಗಳೂರು: ಬಸ್ ನಲ್ಲಿ‌ ಮಹಿಳೆಯ ಪರ್ಸ್ ಕಳವು ಪ್ರಕರಣ: ಕೊನೆಗೂ ಸಿಕ್ಕಿ ಬಿದ್ದ ಚಾಲಾಕಿ ಕಳ್ಳಿ

- Advertisement -
- Advertisement -

ಮಂಗಳೂರು: ಖಾಸಗಿ ಬಸ್‌ನಲ್ಲಿ ಪುತ್ತೂರಿಗೆ ಬರುತ್ತಿದ್ದ ಮಹಿಳೆಯೊಬ್ಬರ  ಪರ್ಸ್ ಅನ್ನು ಕಳ್ಳಿಯೊಬ್ಬಳು ಎಗರಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕಳವು ಪ್ರಕರಣಕ್ಕೆ ಸಂಬಂಧಿಸಿ  ದೂರು ದಾಖಲಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ‌ ಪೊಲೀಸರು  ಮಂಗಳೂರಿನ ಪಡೀಲ್‌ನಲ್ಲಿ ಬಂಧಿಸಿದ್ದಾರೆ.

ಕಳ್ಳತನ ದೃಶ್ಯ ಸಾಮಾಜಿಕ‌ ಜಾಲತಾಣ ವೈರಲ್‌ ಆಗಿತ್ತು. ಇಂದು ಮಂಗಳೂರು ಪಡೀಲ್‌ನಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ. ಮಹಿಳೆಯ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದು‌ ಬರಬೇಕಿದೆ.

- Advertisement -

Latest News

error: Content is protected !!