Saturday, June 6, 2026
Homeಕರಾವಳಿಬಂಟ್ವಾಳ: ಕೆಲಸಕ್ಕೆಂದು ಹೋದ ಸೆಕ್ಯೂರಿಟಿ ಗಾರ್ಡ್ ನಾಪತ್ತೆ

ಬಂಟ್ವಾಳ: ಕೆಲಸಕ್ಕೆಂದು ಹೋದ ಸೆಕ್ಯೂರಿಟಿ ಗಾರ್ಡ್ ನಾಪತ್ತೆ

- Advertisement -
- Advertisement -

ಬಂಟ್ವಾಳ: ಕೆಲಸಕ್ಕೆಂದು ಮನೆಯಿಂದ ಹೋದ ಸೆಕ್ಯೂರಿಟಿ ಗಾರ್ಡ್ ನಾಪತ್ತೆಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಮೆಲ್ಕಾರ್ ಬಿರ್ವ ಸೆಂಟರ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಮೂಲತಃ ‌ಬಾಗಲಕೋಟೆ ನಿವಾಸಿ ಯಮನಪ್ಪ ಮಾದವ (40) ನಾಪತ್ತೆಯಾದ ವ್ಯಕ್ತಿ.  ಈ ಬಗ್ಗೆಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ..

ಬಿರ್ಮ ಸೆಂಟರ್ ಮಾಲೀಕ ಸಂಜೀವ ಪೂಜಾರಿ ಅವರ ಮನೆ ಬೊಳ್ಳಾಯಿಯಲ್ಲಿ ಬಿಡಾರದಲ್ಲಿ ವಾಸವಾಗಿದ್ದ ಯಮನಪ್ಪ ಮಾದವ ಅವರು ಕೆಲಸಕ್ಕೆ ಎಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ನಾಗವ್ವ ಮಾದವ ಅವರು ದೂರು ನೀಡಿದ್ದಾರೆ.

- Advertisement -

Latest News

error: Content is protected !!