Friday, June 5, 2026
Homeಕರಾವಳಿಬೆಳ್ತಂಗಡಿ; ಮುಂದಿನ ವಾರ ಧರ್ಮಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ವಿಸ್ತ್ರತ ಯೋಜನಾ ವರದಿ(ಡಿ.ಪಿ.ಆರ್)ತಯಾರಿಸಲಾಗುವುದು: ಸಚಿವ ವಿ.ಸೋಮಣ್ಣ...

ಬೆಳ್ತಂಗಡಿ; ಮುಂದಿನ ವಾರ ಧರ್ಮಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ವಿಸ್ತ್ರತ ಯೋಜನಾ ವರದಿ(ಡಿ.ಪಿ.ಆರ್)ತಯಾರಿಸಲಾಗುವುದು: ಸಚಿವ ವಿ.ಸೋಮಣ್ಣ ಹೇಳಿಕೆ

- Advertisement -
- Advertisement -

ಬೆಳ್ತಂಗಡಿ; ಮುಂದಿನ ವಾರ ಧರ್ಮಸ್ಥಳದಲ್ಲಿ ಲಘು ವಿಮಾನ ನಿಲ್ದಾಣ ವಿಸ್ತ್ರತ ಯೋಜನಾ ವರದಿ(ಡಿ.ಪಿ.ಆರ್) ತಯಾರಿಸಲಾಗುವುದು ಎಂದು ಬೆಳ್ತಂಗಡಿಯಲ್ಲಿ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.

ಕೇಂದ್ರ ಸರಕಾರ ‘ದುಡಾನ್’ ಯೋಜನೆಯಡಿ ವಿಮಾನ ನಿಲ್ದಾಣ ನಿರ್ಮಿಸಲಾಗುವುದು. ವಿಮಾನ ನಿಲ್ದಾಣದಕ್ಕೆ ಒಂದು ನೂರು ಎಕರೆ ಜಾಗದ ಅವಶ್ಯಕತೆ ಇದೆ. ಇದಕ್ಕಾಗಿ ಸರಕಾರದಿಂದ ನೂರುಕೋಟಿ ರೂಪಾಯಿ ನೀಡುತ್ತೇವೆ ಎಂದಿದ್ದಾರೆ.

- Advertisement -

Latest News

error: Content is protected !!