Sunday, June 14, 2026
Homeತಾಜಾ ಸುದ್ದಿಸುಳ್ಳ ಮಲೆ ಗುಹಾ ತೀರ್ಥ ಸ್ನಾನ ಆ.27 ರಿಂದ ಪ್ರಾರಂಭ

ಸುಳ್ಳ ಮಲೆ ಗುಹಾ ತೀರ್ಥ ಸ್ನಾನ ಆ.27 ರಿಂದ ಪ್ರಾರಂಭ

- Advertisement -
- Advertisement -

ಮಾಣಿ: ಐತಿಹಾಸಿಕ ಹಿನ್ನೆಲೆಯಿರುವ ಸುಳ್ಳ ಮಲೆ ಗುಹಾ ತೀರ್ಥ ಸ್ನಾನ ದಿನಾಂಕ27-08-2022  ಶನಿವಾರದಿಂದ ದಿನಾಂಕ 31-08-2022 ಬುಧವಾರ ಬಾದ್ರಪದ ಶುಕ್ಲ ಚೌತಿವರೆಗೆ ಜರುಗಲಿದೆ ಎಂದು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ ಮಂಡಳಿ ತಿಳಿಸಿದೆ.

ಸೋಣ ಅಮವಾಸ್ಯೆಯಂದು ಬಿದಿರಿನ ಏಣಿ ಇಡುವ ಸಂಪ್ರದಾಯದ ಬಳಿಕ ಅರಸು ಶ್ರೀ ಗುಡ್ಡೆಚಾಮುಂಡಿ ಮತ್ತು ಪ್ರಧಾನಿ ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ ಸೇವೆ ಮೊದಲಾದ ಧಾರ್ಮಿಕ ವಿಧಿವಿಧಾನಗಳ ಬಳಿಕ ಭಕ್ತರಿಗೆ ತೀರ್ಥಸ್ನಾನಕ್ಕೆ ಮುಕ್ತ ಅವಕಾಶ ನೀಡಲಾಗುವುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!