Friday, June 5, 2026
Homeಕರಾವಳಿಪುತ್ತೂರಿನಿಂದ ಪ್ರವೀಣ್ ನೆಟ್ಟಾರು ಪಾರ್ಥೀವ ಶರೀರದ ಮೆರವಣಿಗೆ ಆರಂಭ

ಪುತ್ತೂರಿನಿಂದ ಪ್ರವೀಣ್ ನೆಟ್ಟಾರು ಪಾರ್ಥೀವ ಶರೀರದ ಮೆರವಣಿಗೆ ಆರಂಭ

- Advertisement -
- Advertisement -

ಪುತ್ತೂರು: ಸರ್ಕಾರಿ‌ ಆಸ್ಪತ್ರೆಯಲ್ಲಿ ಪ್ರವೀಣ್ ನೆಟ್ಟಾರು ಅವರ ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕ ಇದೀಗ ಪಾರ್ಥೀವ ಶರೀರವನ್ನು ಪುತ್ತೂರಿನಿಂದ ಬೆಳ್ಳಾರೆಗೆ ಮೆರವಣಿಗೆಯ ಮೂಲಕ‌ ತರಲಾಗುತ್ತಿದೆ.

ದರ್ಬೆ, ಸವಣೂರು‌, ಪೆರುವಾಜೆ ಮಾರ್ಗವಾಗಿ ಬೆಳ್ಳಾರೆಗೆ ತಂದು ಇಲ್ಲಿನ ವೆಂಕಟರಮಣ ದೇಗುಲದ ಬಳಿಯಿಂದ ಪ್ರವೀಣ್ ಅವರ ನೆಟ್ಟಾರಿನ‌ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ‌‌.

- Advertisement -

Latest News

error: Content is protected !!